Tuesday, March 13, 2007

ಸುದರ್ಶನ ಹೋಮ, ನೆಂಟರು, ಹೊಗೆ, ಊಟ !

ನಮ್ಮ ಮನೆಯಲ್ಲಿ ಶನಿವಾರ ಸುದರ್ಶನ ಹೋಮ ಮಾಡಿದ್ದೆವು .. ಕೆಲವು ಚಿತ್ರಗಳು ಇಲ್ಲಿವೆ:

ಈ ಚಿತ್ರದಲ್ಲಿ ಅಣ್ಣ, ಅಮ್ಮ, ಮತ್ತೆ ಮಾವನ್ನ ಕಾಣಬಹುದು. ಹಿಂದೆ ಮಾಧು. ಅಘ್ನಿ ಜೋರಾಗಿದೆ!

ಚಿತ್ರಾನ್ನ ಇಲ್ಲವೇ?

ನಿಧಿ ಮತ್ತೆ ಸುರೇಶ. ಆರಾಮಾಗಿದ್ದಾರೆ!

ಆಹಾ! ಇನ್ನೂ ಸ್ವಲ್ಪ ಹಾಕಿಸಿ ಕೊಳ್ಳಿ!

ಎಲ್ಲಾರು ಚೆನ್ನಾಗಿ ಊಟ ಮಾಡಿದ ಹಾಗೆ ಕಾಣುತ್ತಿದೆ ಅಲ್ಲವಾ!

No comments: