Monday, January 02, 2006

ಕನ್ನಡ ಹರಡುತ್ತಿದೆ!


ಕನ್ನಡ ಹರಡುತ್ತಿದೆ! ಗೊಲ್ಡೆನ್ ಗೇಟ್ ಹತ್ತಿರ ಇರುವ "ಶಾಪು".

5 comments:

sandeep said...

Thats so damn coolu..!
Nice to see Madhu.

-Sandeep

Anonymous said...

ನಿಮ್ಮ ಬ್ಲಾಗಿನಲ್ಲಿ ಕನ್ನಡ ಕಂಡು ಸಂತೋಷವಾಯಿತು. ಕನ್ನಡದಲ್ಲಿ ಬರೆಯುವುದನ್ನು ಬಿಡಬೇಡಿ, ಮುಂದುವರೆಸಿಕೊಂಡು ಬನ್ನಿ.

ವೆಂ.

[ಅಂದ ಹಾಗೆ, ಆ ಬೋರ್ಡಿನಲ್ಲುದ್ದದ್ದು ಜಪಾನೀ ಉಚ್ಚಾರಣೆ, ನಿಮಗೆ ಗೊತ್ತಿರಬಹುದು]

Unknown said...

ಕನ್ನಡದಲ್ಲಿ ಬರೆಯಲು ನಿಮ್ಮ ಪ್ರೊತ್ಸಾಹವೇ ಕಾರಣ! ನನಗು ಸುಮಾರು ದಿನಗಳ ನಂತರ ಕನ್ನಡ ಬರೆದು ಸಂತೋಷ ಆಯಿತು!

ಜಾಪಾನಿ ಲಿಪಿ ಮೇಲಿಂದ ಕೆಳಗೆ ಬರೆಯುತ್ತಾರಲ್ಲವೇ ?
ಇದೇ ವಿಷಯವನ್ನು ನಾನು ಮಧುವಿನ ಜೊತೆ ಚರ್ಚೆ ಮಾಡುತ್ತಿದ್ದೆ....

Anonymous said...

"ಸಂಪದ"ದ "ಕನ್ನಡ ಗ್ರಹ"ಕ್ಕೆ ನಿಮ್ಮ ಬ್ಲಾಗನ್ನು ಸೇರಿಸಲು ಮರೆಯಬೇಡಿ. ಹಾಗೆಯೆ ಆಗಾಗ ಸಂಪದದಲ್ಲಿಯೂ ಒಂದಷ್ಟು ಬರೆಯಿರಿ :)

http://sampada.net/planet/planet-kannada/

v.v. said...

ಅವಲೋಕನ ಬ್ಲಾಗಿನಲ್ಲಿ ವೆಂಕಟೇಶ ಮೂರ್ತಿಯವರ ಕಾಮೆಂಟ್ ಬೆನ್ನು ಹತ್ತಿ ಇಲ್ಲಿಗೆ ಬಂದೆ.

ಕನ್ನಡದಲ್ಲಿ ಇನ್ನೂ ಹೆಚ್ಚಿಗೆ ಬರೆಯುವಿರೆಂದು ನಂಬಿದ್ದೇನೆ.

ವಂದನೆಗಳೊಂದಿಗೆ,

ವಿ.ವಿ.

ನನ್ನ ಬ್ಲಾಗ್: ಮಜಾವಾಣಿ