Chutkis from my life
Thats so damn coolu..!Nice to see Madhu.-Sandeep
ನಿಮ್ಮ ಬ್ಲಾಗಿನಲ್ಲಿ ಕನ್ನಡ ಕಂಡು ಸಂತೋಷವಾಯಿತು. ಕನ್ನಡದಲ್ಲಿ ಬರೆಯುವುದನ್ನು ಬಿಡಬೇಡಿ, ಮುಂದುವರೆಸಿಕೊಂಡು ಬನ್ನಿ.ವೆಂ.[ಅಂದ ಹಾಗೆ, ಆ ಬೋರ್ಡಿನಲ್ಲುದ್ದದ್ದು ಜಪಾನೀ ಉಚ್ಚಾರಣೆ, ನಿಮಗೆ ಗೊತ್ತಿರಬಹುದು]
ಕನ್ನಡದಲ್ಲಿ ಬರೆಯಲು ನಿಮ್ಮ ಪ್ರೊತ್ಸಾಹವೇ ಕಾರಣ! ನನಗು ಸುಮಾರು ದಿನಗಳ ನಂತರ ಕನ್ನಡ ಬರೆದು ಸಂತೋಷ ಆಯಿತು!ಜಾಪಾನಿ ಲಿಪಿ ಮೇಲಿಂದ ಕೆಳಗೆ ಬರೆಯುತ್ತಾರಲ್ಲವೇ ?ಇದೇ ವಿಷಯವನ್ನು ನಾನು ಮಧುವಿನ ಜೊತೆ ಚರ್ಚೆ ಮಾಡುತ್ತಿದ್ದೆ....
"ಸಂಪದ"ದ "ಕನ್ನಡ ಗ್ರಹ"ಕ್ಕೆ ನಿಮ್ಮ ಬ್ಲಾಗನ್ನು ಸೇರಿಸಲು ಮರೆಯಬೇಡಿ. ಹಾಗೆಯೆ ಆಗಾಗ ಸಂಪದದಲ್ಲಿಯೂ ಒಂದಷ್ಟು ಬರೆಯಿರಿ :)http://sampada.net/planet/planet-kannada/
ಅವಲೋಕನ ಬ್ಲಾಗಿನಲ್ಲಿ ವೆಂಕಟೇಶ ಮೂರ್ತಿಯವರ ಕಾಮೆಂಟ್ ಬೆನ್ನು ಹತ್ತಿ ಇಲ್ಲಿಗೆ ಬಂದೆ.ಕನ್ನಡದಲ್ಲಿ ಇನ್ನೂ ಹೆಚ್ಚಿಗೆ ಬರೆಯುವಿರೆಂದು ನಂಬಿದ್ದೇನೆ.ವಂದನೆಗಳೊಂದಿಗೆ,ವಿ.ವಿ.ನನ್ನ ಬ್ಲಾಗ್: ಮಜಾವಾಣಿ
Post a Comment
5 comments:
Thats so damn coolu..!
Nice to see Madhu.
-Sandeep
ನಿಮ್ಮ ಬ್ಲಾಗಿನಲ್ಲಿ ಕನ್ನಡ ಕಂಡು ಸಂತೋಷವಾಯಿತು. ಕನ್ನಡದಲ್ಲಿ ಬರೆಯುವುದನ್ನು ಬಿಡಬೇಡಿ, ಮುಂದುವರೆಸಿಕೊಂಡು ಬನ್ನಿ.
ವೆಂ.
[ಅಂದ ಹಾಗೆ, ಆ ಬೋರ್ಡಿನಲ್ಲುದ್ದದ್ದು ಜಪಾನೀ ಉಚ್ಚಾರಣೆ, ನಿಮಗೆ ಗೊತ್ತಿರಬಹುದು]
ಕನ್ನಡದಲ್ಲಿ ಬರೆಯಲು ನಿಮ್ಮ ಪ್ರೊತ್ಸಾಹವೇ ಕಾರಣ! ನನಗು ಸುಮಾರು ದಿನಗಳ ನಂತರ ಕನ್ನಡ ಬರೆದು ಸಂತೋಷ ಆಯಿತು!
ಜಾಪಾನಿ ಲಿಪಿ ಮೇಲಿಂದ ಕೆಳಗೆ ಬರೆಯುತ್ತಾರಲ್ಲವೇ ?
ಇದೇ ವಿಷಯವನ್ನು ನಾನು ಮಧುವಿನ ಜೊತೆ ಚರ್ಚೆ ಮಾಡುತ್ತಿದ್ದೆ....
"ಸಂಪದ"ದ "ಕನ್ನಡ ಗ್ರಹ"ಕ್ಕೆ ನಿಮ್ಮ ಬ್ಲಾಗನ್ನು ಸೇರಿಸಲು ಮರೆಯಬೇಡಿ. ಹಾಗೆಯೆ ಆಗಾಗ ಸಂಪದದಲ್ಲಿಯೂ ಒಂದಷ್ಟು ಬರೆಯಿರಿ :)
http://sampada.net/planet/planet-kannada/
ಅವಲೋಕನ ಬ್ಲಾಗಿನಲ್ಲಿ ವೆಂಕಟೇಶ ಮೂರ್ತಿಯವರ ಕಾಮೆಂಟ್ ಬೆನ್ನು ಹತ್ತಿ ಇಲ್ಲಿಗೆ ಬಂದೆ.
ಕನ್ನಡದಲ್ಲಿ ಇನ್ನೂ ಹೆಚ್ಚಿಗೆ ಬರೆಯುವಿರೆಂದು ನಂಬಿದ್ದೇನೆ.
ವಂದನೆಗಳೊಂದಿಗೆ,
ವಿ.ವಿ.
ನನ್ನ ಬ್ಲಾಗ್: ಮಜಾವಾಣಿ
Post a Comment